ಕುಮುದಾ ಪುರುಷೋತ್ತಮ ಇವರು ಗಂಭೀರ ಹಾಗು ಹಾಸ್ಯ ಈ ಎರಡೂ ಪ್ರಕಾರದ ಸಾಹಿತ್ಯಸೃಷ್ಟಿಯನ್ನು ಮಾಡಿದ್ದಾರೆ. ಇವರ ಕೃತಿಗಳು: ವಾಹನ ಸುಖ ಪರಮ ವೈಷ್ಣವ ಸ್ವಯಂ ವಧು ಹೆಂಡ್ತೀಗೆ ಹೇಳ್ಬೇಡಿ